ಎದೆಯ ಬೀದಿಯ ಚರಂಡಿ
ಕೊಳೆತು ನಾರುತ್ತಿದೆ; ನೆನಪುಗಳ ಕಳೇಬರ
ಅಲ್ಲಿ ಎಸೆದದ್ದಕ್ಕೊ?
................................
ಬದುಕಿನ ಸಾವಿರ
ಜಂಜಾಟಗಳ ನಡುವೆ
'ಪ್ರೀತಿಸುತ್ತೀಯ'
ಅನ್ನುವುದೊಂದೇ ಭರವಸೆ.
ಆ ಆಸೆಯಲ್ಲೇ
ಕಾಯುತ್ತೇನೆ ನಾಳೆಗಾಗಿ.
ಇಲ್ಲದಿದ್ದ
ರೆ ಇರುಳು ಯಾವತ್ತೋಕೊಳೆತು ನಾರುತ್ತಿದೆ; ನೆನಪುಗಳ ಕಳೇಬರ
ಅಲ್ಲಿ ಎಸೆದದ್ದಕ್ಕೊ?
..............................
ಬದುಕಿನ ಸಾವಿರ
ಜಂಜಾಟಗಳ ನಡುವೆ
'ಪ್ರೀತಿಸುತ್ತೀಯ'
ಅನ್ನುವುದೊಂದೇ ಭರವಸೆ.
ಆ ಆಸೆಯಲ್ಲೇ
ಕಾಯುತ್ತೇನೆ ನಾಳೆಗಾಗಿ.
ಇಲ್ಲದಿದ್ದ
ನನ್ನ ನುಂಗಿರುತಿತ್ತು.
ಪ್ರೀತಿ ಬೆಳಕು ಅಲ್ವಾ?
ಪ್ರೀತಿ ಬೆಳಕು ಅಲ್ವಾ?
No comments:
Post a Comment