sandhyaravi
Thursday, 30 October 2014
ಕಣ್ಣುಗಳು ತೆರೆಯುತ್ತಿಲ್ಲ
ಬೆಳಕಿಗೆ;
ರೆಪ್ಪೆಗಳು ಮುಚ್ಚುತ್ತಿಲ್ಲ
ಇರುಳಿಗೆ.
ಅತ್ತ ಬದುಕೂ ಇಲ್ಲ;
ಇತ್ತ ಕನಸೂ ಇಲ್ಲ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment